ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2025

ಅಕ್ಟೋಬರ್ 2025

೨೦೫ ಲೇಖನಗಳು

ಚಂದಿರನಿಲ್ಲದ ಇರುಳುಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೭ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತ, ಸೂಕ್ತ ಸಂತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ ಉತ್ತರಾಧಿಕಾರದ ದಾಹ, ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಸಂಗತಿ. ವಿಜಯನಗರದ ಈ ಗಲಭೆಗಳಿಂದ ದೂರದಲ್ಲಿಹ ಒಂದು ಹಳ್ಳಿ - ಮರಾವಳಿ. ಅಲ್ಲ...

ಗೋವಾ, ದಿವ್ಯಾಂಗ ಚೇತನರು ಮತ್ತು ಮಾನವೀಯ ಮೌಲ್ಯಗಳು

ಶ್ರೀರಾಮ ದಿವಾಣ ಅಕ್ಟೋ ೧೭ ಲೇಖನ ೬ ವೀಕ್ಷಣೆ

ಭಾರತದ ವಿದೇಶ ( ಫಾರಿನ್ ) ಗೋವಾ, ಕಡಲ ತೀರದ ಪರ್ಯಾಯ ದ್ವೀಪ ಗೋವಾ, ಮೋಜು, ಮಸ್ತಿ, ಮನರಂಜನೆ, ಕ್ಯಾಸಿನೋಗಳ ಪ್ರದೇಶ ಗೋವಾ, ದೇಶದ ಅತ್ಯಂತ ದುಬಾರಿ ಬೆಲೆಯ ಪ್ರವಾಸಿ ಕೇಂದ್ರ ಗೋವಾ,  ಭ್ರಷ್ಟ, ದುಷ್ಟ ದುಡ್ಡಿನ ಪ್ರದರ್ಶನ...

ಸ್ಟೇಟಸ್ ಕತೆಗಳು (ಭಾಗ ೧೪೭೫) - ಬದುಕು

ಬರಹಗಾರರ ಬಳಗ ಅಕ್ಟೋ ೧೭ ಲೇಖನ ೯ ವೀಕ್ಷಣೆ

ಹೇಗಿದೆ ಸಾವಿನ ತಯಾರಿ, ದಿನಾಂಕವನ್ನಂತು ನಿಗದಿ ಮಾಡಿಸಿಕೊಂಡಿದ್ದೀರಿ. ಅದರ ನಂತರದ ಕಾರ್ಯಕ್ರಮಗಳು ಹೇಗಿರುತ್ತೋ ನಮಗಂತೂ ಗೊತ್ತಿಲ್ಲ, ಹೇಗಿರಬೇಕು ಅನ್ನುವ ನಿರ್ಧಾರವನ್ನು ನಾವು ಮಾಡುವ ಹಾಗಿಲ್ಲ ಸಾಯುವುದಕ್ಕಿಂತ ಮೊದಲು...

ಎತ್ತು ಏರಿಗೆ ಎಳೆದು ಕೋಣ ನೀರಿಗೆ ಎಳೆದರೆ…

ಬರಹಗಾರರ ಬಳಗ ಅಕ್ಟೋ ೧೭ ಲೇಖನ ೧೮ ವೀಕ್ಷಣೆ

1997 ರ ನಂತರ 2024ರಲ್ಲಿ ನಾನು ಬೋಧನೆ ಮಾಡಿದೆ. ಸಿ ಬಿ ಎಸ್ ಸಿ ಯ ಗ್ರೇಡ್ 10 ನನ್ನ ಒಬ್ಬಳು ವಿದ್ಯಾರ್ಥಿನಿ ನನ್ನ ವಿಷಯದಲ್ಲಿ 100 ಕ್ಕೆ 100 ಪಡೆದರೆ 50% ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದರು. ಆದ್ದರಿಂದ ನನ...

ಒಂದು ಗಝಲ್

ಬರಹಗಾರರ ಬಳಗ ಅಕ್ಟೋ ೧೭ ಕವನ ೩ ವೀಕ್ಷಣೆ

ಒಲುಮೆ ಇರದ ಮುತ್ತಿನಲ್ಲಿ, ಏನು ಫಲವೋ ಕಾಣೆನು ಪ್ರೀತಿ ತಪ್ಪೆ ತನುವಿನಲ್ಲಿ, ಏನು ಬಲವೋ ಕಾಣೆನು   ಜಾತಿ ಪಂಥ ಇರುವ ಹೊತ್ತು,  ಸವಿಯು ಇಹುದೆ ಬಾಳಲಿ ಕರುಣೆ ಇರದ ಜನರ ನಡುವೆ, ಏನು ಒಲವೋ ಕಾಣೆನು   ಬಾವಿ ಒಳಗೆ ಜಂ...

ಗುಂಡಿಮುಕ್ತ ರಸ್ತೆ ನಾಗರಿಕರ ಹಕ್ಕು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೬ ಲೇಖನ ೧೩ ವೀಕ್ಷಣೆ

ನಗರ, ಮಹಾನಗರ, ಪಟ್ಟಣ, ಹಳ್ಳಿ... ಯಾವುದೇ ಊರಿರಲಿ, ಉತ್ತಮ ರಸ್ತೆಗಳು ಎಲ್ಲ ಭಾಗದ ಜನರ ಹಕ್ಕು. ಆದರೆ, ಈಗ ರಸ್ತೆ ಗುಂಡಿಗಳು ಆಳುವ ವ್ಯವಸ್ಥೆಯ ಅವಗಣನೆಗೆ ಹಿಡಿದ ಕೈಗನ್ನಡಿಯಂತಾಗುತ್ತಿರುವುದು ನಾಚಿಕೆಗೇಡು, ಸರಕಾರಗಳ ಈ...

ತ್ರಿಭಾಷಾ ಸೂತ್ರ ಎಷ್ಟು ಸರಿ? ದ್ವಿಭಾಷಾ ಸೂತ್ರ ಉತ್ತಮವೇ?

ಶ್ರೀರಾಮ ದಿವಾಣ ಅಕ್ಟೋ ೧೬ ಲೇಖನ ೬ ವೀಕ್ಷಣೆ

ಕನ್ನಡ : ರಾಜ್ಯ ಭಾಷೆ.... ಹಿಂದಿ : ರಾಷ್ಟ್ರ ಭಾಷೆ.... ಇಂಗ್ಲೀಷ್ : ಅಂತರರಾಷ್ಟ್ರೀಯ ಭಾಷೆ..... ಈ ಭಾಷಾ ಸೂತ್ರ ಸರಿಯೇ ?  ಇದು ಸಂವಿಧಾನಾತ್ಮಕವೇ ? ಇದು ವಾಸ್ತವವೇ ? ಪ್ರಾಯೋಗಿಕವೇ ? ಕನ್ನಡದ ಹಿತಕ್ಕೆ ಇದು...

ಸ್ಟೇಟಸ್ ಕತೆಗಳು (ಭಾಗ ೧೪೭೪) - ಬೇಕಿತ್ತಾ?

ಬರಹಗಾರರ ಬಳಗ ಅಕ್ಟೋ ೧೬ ಲೇಖನ ೯ ವೀಕ್ಷಣೆ

ಮನೆಯನ್ನು ನೆಲದಿಂದ ಮೇಲೆದ್ದು ನಿಲ್ಲಿಸಲೇಬೇಕಿತ್ತು. ಸಂಬಂಧಿಕರು ಊರವರು ತುಂಬಾ ಮಾತನಾಡಿಕೊಂಡಿದ್ದರು. ಇವನಿಂದ ಆಗೋದಿಲ್ಲ ಇವನು ಪ್ರಯೋಜನಕ್ಕಿಲ್ಲ ಹೀಗೆ ಮಾತುಗಳನ್ನ ಕೇಳಿ ಕೇಳಿ ಬದಲಾಗಬೇಕು ಅನ್ನಿಸಿತು. ಎಷ್ಟು ದಿನ ಅಂ...

ನಿಷ್ಪಾಪಿ ಸಸ್ಯಗಳು (ಭಾಗ ೧೨೨) - ಬಸಳೆ ಬಳ್ಳಿ

ಬರಹಗಾರರ ಬಳಗ ಅಕ್ಟೋ ೧೬ ಲೇಖನ ೫೦ ವೀಕ್ಷಣೆ

ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಮನೆಗಳಲ್ಲೊಂದು ಪರಿಪಾಠವಿದೆ. ಇಲ್ಲಿನ ಗೃಹಿಣಿಯರಿಗೆ ಸುಲಭವಾಗಿ ಕೈಗೆ ಸಿಗುವ ಒಂದಿಷ್ಟು ಹಸಿ ತರಕಾರಿ ಸೊಪ್ಪುಗಳನ್ನು ಅನವರತ ಬೆಳೆಸುವ ಅಭ್ಯಾಸ ಅಥವಾ ಹವ್ಯಾಸವೆಂದರೂ ಸರಿ. ಅವುಗಳಾವುವೆಂದರ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಅಕ್ಟೋ ೧೬ ಕವನ ೪ ವೀಕ್ಷಣೆ

ಈಗೀಗ ಮನುಷ್ಯರು ಕಲಿತಂತೆ ಬಲಿತಂತೇ ಸಮಾಜದಲ್ಲಿ ಕುಬ್ಜರಾಗುತ್ತಿದ್ದಾರೆ ! * ಬದುಕಿಗಾಗಿ ಕಲಿತಿರುವ ಜನ ಹಸಿವಿನಿಂದ  ಒದ್ದಾಡುತ್ತಿದ್ದಾರೆ ! * ವಾತಾವರಣವೇ ವಿಷಮಯ ಆಗಿರುವಾಗ ಜನರ ಹೃದಯ  ಅಘಾತವಾಗದೆ...

ಬಿಸಿ ಚಹಾದ ಜೊತೆ ನೆನಪಿನ ಬುತ್ತಿ

ಬರಹಗಾರರ ಬಳಗ ಅಕ್ಟೋ ೧೬ ಲೇಖನ ೩೪ ವೀಕ್ಷಣೆ

ಆಕಾಶದಲ್ಲಿ ಕಾರ್ಮೋಡಗಳು ದಟ್ಟೈಸಿ, ಮೊದಲ ಮಳೆ ಹನಿ ಭೂಮಿಗೆ ಬೀಳುತ್ತಿದ್ದಂತೆ ಬರುವ ಆ ಮಣ್ಣಿನ ಪರಿಮಳವಿದೆಯಲ್ಲ? ಅದೊಂದು ರೀತಿಯ ಮಾಂತ್ರಿಕತೆ. ಅದು ಕೇವಲ ವಾಸನೆಯಲ್ಲ, ಅದೊಂದು ಟೈಮ್ ಮೆಷಿನ್ ಇದ್ದಂತೆ. ನಮ್ಮನ್ನು ಥಟ್ಟ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೨೭

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೫ ಲೇಖನ ೧೦ ವೀಕ್ಷಣೆ

ಬಡವನೆಂಬ ಅಳಲು ಬಡವನೆಂಬ ಅಳಲನೇಕೆ ತಳೆಯುತಿರುವೆ ನೀನು? ಬಿಡದನೇಕ ತಳಮಳಕ್ಕೆ ಬಳಲುತಿರುವೆಯೇನು?   ಪ್ರಕೃತಿ ತನ್ನ ಪರಾಪರಕ- ಪಾರ ಕೊಡುಗೆ ನೀಡಿ ಸುಕೃತಿಶೀಲ ಚರಾಚರದ ಪೂರ ಸಾರವೂಡಿ ?   ತೋರುತಿರುವ ಪ್ರಕೃತಿ...

ನದಿ ದಾಟಿ ಬಂದವರು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೫ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

“ಶಶಿಧರ ಹಾಲಾಡಿಯವರ ಮೊದಲ ಎರಡು ಕಾದಂಬರಿಗಳ ಕಥನ ಕೇಂದ್ರ ಅಖಿಲ ಭಾರತ (ಕಾದಂಬರಿ - 'ಕಾಲಕೋಶ') ಮತ್ತು ಬಯಲು ಸೀಮೆ (ಕಾದಂಬರಿ – 'ಅಜ್ಜಿ') ಆಗಿದ್ದವು. ಈ ಮೂರನೆಯ ಕಾದಂಬರಿಯ ('ನದಿ ದಾಟಿ ಬಂದವರು') ಕಥನ ಕೇಂದ್ರ ಕರಾವಳಿ...

ಬಸವ ಸಂಸ್ಕೃತಿ ಅಭಿಯಾನ

ಶ್ರೀರಾಮ ದಿವಾಣ ಅಕ್ಟೋ ೧೫ ಲೇಖನ ೭ ವೀಕ್ಷಣೆ

ಮತ್ತೆ ಸಂಘಟನಾತ್ಮಕ ಚಟುವಟಿಕೆಯಲ್ಲಿ ಗರಿಗೆದರಿದ ಲಿಂಗಾಯತ ಧರ್ಮ ಸುದ್ದಿಯಲ್ಲಿ… ತುಂಬಾ ಹಳೆಯ ಬೇಡಿಕೆಯಾದರೂ  ಇತ್ತೀಚಿನ ವರ್ಷಗಳಲ್ಲಿ ಮತ್ತೆ ಹೆಚ್ಚು ಪ್ರಚಾರ ಪಡೆದ ಲಿಂಗಾಯತ ಧರ್ಮದ ಹೋರಾಟ ಮತ್ತೊಮ್ಮೆ ಬಿರುಸು ಪಡೆದಿದೆ...

ಸ್ಟೇಟಸ್ ಕತೆಗಳು (ಭಾಗ ೧೪೭೩) - ಎಲ್ಲಿದೆ?

ಬರಹಗಾರರ ಬಳಗ ಅಕ್ಟೋ ೧೫ ಲೇಖನ ೪ ವೀಕ್ಷಣೆ

ಡಾಕ್ಟರ್ ಅವನ ಕೈ ಹಿಡಿದು ನಾಡಿಮಿಡಿತವನ್ನು ಪರೀಕ್ಷಿಸುತ್ತಿದ್ದರು. ಇಡೀ ದೇಹವನ್ನ ಎಷ್ಟೇ ಸಲ ಪರೀಕ್ಷಿಸಿದರೂ ಕೂಡ ಯಾವುದೊಂದು ರೋಗದ ಲಕ್ಷಣವೂ ಕಾಣಲೇ ಇಲ್ಲ. ಮನೆಯವರಿಗೆ ವಿಪರೀತ ಯೋಚನೆ ಆತ ಆಗಾಗ ಮೌನವಾಗ್ತಾನೆ ಮುಖ ಕಳಾ...

ಬೆಲೆ ಕಟ್ಟಲಾಗದ್ದು…

ಬರಹಗಾರರ ಬಳಗ ಅಕ್ಟೋ ೧೫ ಲೇಖನ ೧೦ ವೀಕ್ಷಣೆ

ಪ್ರಿಯ ಸಾಫ್ಟವೇರ್ ಇಂಜಿನಿಯರ್ ಆಗಿ ತನ್ನ ಮೊದಲ ತಿಂಗಳ ಸಂಬಳ ದಲ್ಲಿ ತಂದೆಗೆ 25,000 ದ ಆಂಡ್ರಾಯ್ಡ್ ಮೊಬೈಲ್ ಗಿಫ್ಟ್ ಕೊಟ್ಟಳು. ಅದರ ಫೋಟೋ ತೆಗೆದು ತನ್ನ ಸ್ಟೇಟಸ್ಗೆಲ್ಲಾ ಹಾಕಿಕೊಂಡು ತಿರುಗಾಡುತಿದ್ದಳು.. ಲಕ್ಕಿ ಫಾದರ...

ಗಣತಿಯ ಹಿಂದೆ…

ಬರಹಗಾರರ ಬಳಗ ಅಕ್ಟೋ ೧೫ ಲೇಖನ ೭ ವೀಕ್ಷಣೆ

ನಾನು ಶಿಕ್ಷಕನಾಗಿ ಸೇವೆಗೆ ಸೇರಿ 1979ರ ಅಕ್ಟೋಬರ್‌ಗೆ ಒಂದು ವರ್ಷ ಸಂದಿತ್ತು.1980ರ ಏಪ್ರಿಲ್‌ ಮೇ ತಿಂಗಳ ಸಂದರ್ಭದಲ್ಲಿ 1981ರ ಸಾರ್ವಜನಿಕ ಜನಗಣತಿಯ ಪೂರ್ವಭಾವಿಯಾಗಿ ಮನೆ ಪಟ್ಟಿ ತಯಾರಿಸುವ ಕರ್ತವ್ಯ ನನ್ನ ಮೇಲೆ ಬಿತ್...

ಒಂದು ಗಝಲ್

ಬರಹಗಾರರ ಬಳಗ ಅಕ್ಟೋ ೧೫ ಕವನ ೪ ವೀಕ್ಷಣೆ

ಅನಿಷ್ಠ ಹೋಗಿಪ್ಪ ದಾರಿಲಿ ಹುಲ್ಲು ಹುಟ್ಟ ಗರಿಷ್ಠ ಪದಂಗಳ ಬಳಸಿಯೂ ಪದ್ಯ ಸೊಟ್ಟ   ಮಾಳಿಗೆ ಕನಸಿನ ಕಂಡವ ಉದ್ಧಾರ ಆಯ್ದನೋ ಚಿಂತೆ ಮಾಡ್ಯೊಂಡವನ ಬದುಕು ಗಿರಿಶಿಖರ ಬೆಟ್ಟ   ಪೆಟ್ಟಿಂಗೆ ಹೆದರಿಕ್ಕಿ ಎಲ್ಯೂದೆ ಹೋಗೆಡ...

ಮಕ್ಕಳಿಗೆ ರಜೆಯ ಓದು (ಭಾಗ ೧೯) - ದಿ ಗಿವಿಂಗ್ ಟ್ರೀ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಲೇಖನ ೮ ವೀಕ್ಷಣೆ

ಕಳೆದ ವಾರದಂತೆ ಈ ವಾರವೂ ಎರಡು ಮಕ್ಕಳ ಕಥೆಯ ಪುಸ್ತಕದ ಮಾಹಿತಿ ನೀಡಲಾಗಿದೆ. ದಿ ಗಿವಿಂಗ್ ಟ್ರೀ (The Giving Tree) ‘ದಿ ಗಿವಿಂಗ್ ಟ್ರೀ’ ಇದರ ಕಥಾ ವಸ್ತು ನಮಗೆ ಸ್ವಾರ್ಥ ರಹಿತವಾಗಿ, ಪರೋಪಕಾರಿಯಾಗಿ ಸಮಾಜದಲ್ಲಿ ಹೇಗ...

ಆರೆಸ್ಸೆಸ್ ಚಟುವಟಿಕೆ ಮೇಲೆ ನಿಷೇಧ ಸರಿಯಲ್ಲ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೧೪ ಲೇಖನ ೧೬ ವೀಕ್ಷಣೆ

ಸರ್ಕಾರಿ ಶಾಲೆಗಳು, ಕಾಲೇಜುಗಳು, ಸಾರ್ವಜನಿಕ ಉದ್ಯಾನವನಗಳು, ಆಟದ ಮೈದಾನಗಳು, ಮುಜರಾಯಿ ದೇವಾಲಯಗಳು ಮತ್ತು ಸರ್ಕಾರದಿಂದ ನಿಯಂತ್ರಿತವಾದ ಇತರ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಅರೆಸ್ಸೆಸ್) ಚಟುವಟಿಕೆಗಳನ್ನು...