ಮುಖಪುಟ / ಬರಹಗಾರರು / ಬರಹಗಾರರ ಬಳಗ

ಬರಹಗಾರರ ಬಳಗ

೬,೩೯೬ ಲೇಖನಗಳು ೦ ಅನುಯಾಯಿಗಳು

ಆದಿ ಶಂಕರಾಚಾರ್ಯರನ್ನು ಸ್ಮರಿಸುತ್ತಾ…

ಏಪ್ರಿಲ್ ೨೩ ಲೇಖನ ೫ ವೀಕ್ಷಣೆ

ಕೇರಳದ ಕಾಲಟಿ(ಡಿ)ಎಂಬಲ್ಲಿ ಕ್ರಿ.ಶ.೭೮೮ರಲ್ಲಿ, ವೈಶಾಖ ಶುದ್ಧ ಪಂಚಮಿಯಂದು ಶಿವಗುರು ಆರ್ಯಾಂಬೆ ದಂಪತಿಗಳಿಗೆ ಜನಿಸಿದ ಮಹಾನ್ ದಿವ್ಯ ಚೇತನ ಶ್ರೀ ಆದಿ ಶಂಕರಾಚಾರ್ಯರು. ಸಣ್ಣವರಿರುವಾಗಲೇ ತಂದೆಯನ್ನು ಕಳಕೊಂಡರು. ಅಮ್ಮನೇ ಸರ್ವಸ್ವ ಅವರಿಗೆ. ತಮ್ಮ...

ಗುಣಗ್ರಾಹಿ

ಏಪ್ರಿಲ್ ೨೩ ಕವನ ೬ ವೀಕ್ಷಣೆ

ಪೇರಿಸಿಟ್ಟಿಹ ಕಲ್ಲು ಸಾರಿದೆ  ನನಗೆ ನಾನೇ ಸಾಟಿಯು  ನೀರಿನೋಘವು ಎನಗದಿಹುದೆ  ಹರುಷದೋಕುಳಿಯಾಟವು   ಚೆಲುವ ನೋಟವು ಕಣ್ಣಿಗಾದರೆ  ಪುಳಕ ಮನದೊಳು ಮೂಡಿದೆ  ಒಲವಿನೊಸಗೆಯ ಬೆಳಗು ಬಾನಲಿ  ಹಲವು ಬಣ್ಣವನೆರಚಿದೆ   ಕವಿಯ ಲೇಖನಿ ಹರಿತಗೊಂಡ...

ಸ್ಟೇಟಸ್ ಕತೆಗಳು (ಭಾಗ ೧೬೫೮) - ಬೇಧ

ಏಪ್ರಿಲ್ ೨೨ ಲೇಖನ ೭ ವೀಕ್ಷಣೆ

ಶಾರದಕ್ಕ ತುಂಬಾ ಜೋರು ಸ್ವರದಲ್ಲಿ ತನ್ನ ಮಗನ ಜೊತೆ ಮಾತನಾಡುತ್ತಿದ್ದರು. ಮಗ ಅಮೆರಿಕದಲ್ಲಿ ಕೆಲಸ ಮಾಡ್ತಾ ಇದ್ದ. ಹಾಗಾಗಿ ಫೋನಿನ ಸಂಭಾಷಣೆ ಅಕ್ಕ ಪಕ್ಕದ ಮನೆಯವರಿಗೂ ಕೇಳ್ತಾ ಇತ್ತು, ಅವರಿಗೆ ಇನ್ನೂ ಕೂಡ ಬುದ್ದಿ ಬಂದಿಲ್ವಾ ಇಷ್ಟು ಅಭಿವೃದ್ಧಿ ಹ...

ನವಣೆ ಪೊಂಗಲ್

ಏಪ್ರಿಲ್ ೨೨ ಅಡುಗೆ ೭ ವೀಕ್ಷಣೆ

ಹೆಸರುಬೇಳೆ ಹಾಗೂ ನವಣೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಐದು ಕಪ್ ನೀರು ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಹಾಕಿ ಎರಡು ಕಪ್ ನೀರು ಸೇರಿಸಿ ಒಂದೆಳೆ ಪಾಕ ಬರುವವರೆಗೆ ಕುದಿಸಿ ಬೆಂದ ಮಿಶ್ರಣಕ್ಕೆ ಬೆಲ್ಲದ ಪಾಕ ಮತ್ತು ತೆಂಗಿನ ಹಾಲನ್ನು ಸೇ...

ಧರ್ಮಕ್ಷೇತ್ರ - ಕುರುಕ್ಷೇತ್ರ

ಏಪ್ರಿಲ್ ೨೨ ಲೇಖನ ೯ ವೀಕ್ಷಣೆ

ಶ್ರೀಮದ್ಭಗವದ್ಗೀತೆಯ ಮೊದಲ ಶ್ಲೋಕ “ಧರ್ಮ ಕ್ಷೇತ್ರೇ ಕುರುಕ್ಷೇತ್ರೇ“ ಎಂದಾರಂಭವಾಗುತ್ತದೆ. ಕೌರವ ಪಾಂಡವರ ಸೈನ್ಯದ ನಡುವೆ ಧರ್ಮಯುದ್ಧ ನಡೆಯುತ್ತಿರುವುದರಿಂದ ಯುದ್ಧ ಭೂಮಿಯಾಗಿದ್ದ ಕುರುಕ್ಷೇತ್ರವು ಧರ್ಮಕ್ಷೇತ್ರವಾಗಿದೆ. ಮಾನವನ ದೇಹವನ್ನು ಧರ್ಮ...

ಸ್ಟೇಟಸ್ ಕತೆಗಳು (ಭಾಗ ೧೬೫೭) - ಗುರಿ

ಏಪ್ರಿಲ್ ೨೧ ಲೇಖನ ೩ ವೀಕ್ಷಣೆ

ಇಬ್ಬರು ಹೆಜ್ಜೆ ಇಟ್ಟು ತುಂಬಾ ದೂರದವರೆಗೆ ನಡೆದು ಬಂದಿದ್ದಾರೆ. ಇಬ್ಬರಿಗೂ ಮುಂದೆಲ್ಲಿಗೆ ತಲುಪುತ್ತೇವೆ ಅನ್ನುವ ಯೋಚನೆಯಿಲ್ಲ, ದಾರಿಯ ಬಗ್ಗೆ ಅಷ್ಟು ನಿಖರವಾದ ಮಾಹಿತಿ ಇಲ್ಲ. ಹಾಗೆ ಕಾಡಿನಲ್ಲಿ ಬಂದು ನಿಂತವರಿಗೆ ಮುಂದೇನು ಮಾಡಬೇಕು ಅನ್ನುವ ಯೋ...

ಅಕ್ಷಯ ತೃತೀಯ ಏನಿದರ ಹಿನ್ನಲೆ?

ಏಪ್ರಿಲ್ ೨೧ ಲೇಖನ ೪ ವೀಕ್ಷಣೆ

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು .ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು.  ವೈಶಾಖೇ ಶುಕ್ಲಪಕ್ಷೇತು ತೃತೀಯಾ ರೋಹಿಣೀಯುತಾ/ ವಿನಾಪಿ...

ಹೂಮಿಂಚು ಹೊಳೆದು !

ಏಪ್ರಿಲ್ ೨೧ ಕವನ ೪ ವೀಕ್ಷಣೆ

ಮಾವಿನ ಎಳೆ ಚಿಗುರು ನಗೆ ಹೂವ ಚೆಲ್ಲುತ್ತಾ  ಫಲಗಳನ್ನು ತೂಗುವ ಕನಸಲ್ಲಿದೆ  ಹಳೆ ಬೇರಿನ ನಂಟು ಬೆಸೆದ ಭಾಂದವ್ಯಕ್ಕೆ  ಹೊಸ ಕೊಡುಗೆ ಕೊಡುವ ಮನಸಲ್ಲಿದೆ   ದುಂಬಿಗಳು ಹಾರುತ್ತಾ ಬಳಿಬಂದು ಪಿಸುಗುಟ್ಟಿ  ಬರುತಲಿದೆ ಯುಗಾದಿ ಎಂದು ಸಾರಿದೆ ...

ಸ್ಟೇಟಸ್ ಕತೆಗಳು (ಭಾಗ ೧೬೫೬) - ವಿಳಾಸ

ಏಪ್ರಿಲ್ ೨೦ ಲೇಖನ ೯ ವೀಕ್ಷಣೆ

ಯಾರಿಗೂ ತಲುಪದ ಪತ್ರ ಒಂದನ್ನ ಬರೆಯಲು ಆತ ಶುರು ಹಚ್ಚಿಕೊಂಡಿದ್ದಾನೆ. ಆ ಪತ್ರದಲ್ಲಿ ಅವನ ಮನಸ್ಸು ನಿಜವಾಗಿ ಆಲೋಚಿಸಿದ ರೀತಿ, ಕೆಟ್ಟ ಆಲೋಚನೆಗಳು, ಒಳ್ಳೆಯ ಆಲೋಚನೆಗಳು, ಯಾರ್ಯಾರನ್ನ ಕಂಡಾಗ ಮನಸ್ಸಲ್ಲಿ ಏನೇನು ಭಾವನೆಗಳು ಮೂಡುತ್ತಿತ್ತೋ, ಎಲ್ಲವ...

ಇದ್ದಂಗೆ ಇರೋದಿಲ್ಲ !

ಏಪ್ರಿಲ್ ೨೦ ಲೇಖನ ೧೦ ವೀಕ್ಷಣೆ

ಇಂದು ಈ ಜಗತ್ತಿನ ವಸ್ತು ಮತ್ತು ವ್ಯಕ್ತಿಗಳ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನ ಯಾವುದೇ ವಸ್ತು, ಜೀವಿ ಯಾವುದೇ ಆಗಲಿ, ಅದು ಇದ್ದ ಹಾಗೆ ಇರುವುದಿಲ್ಲ. ಉದಾಹರಣೆಗೆ : ನಮಗೆ ಒಂದೆರಡು ಬಿಳಿ ಕೂದಲು ಬಂದಿತೆಂದರೆ ಕಿತ್ತು ಹಾಕುತ್ತೇವೆ....

ಮಾನವತೆ ಮರೆಯಾಯಿತು

ಏಪ್ರಿಲ್ ೨೦ ಕವನ ೪ ವೀಕ್ಷಣೆ

ಬಂದು ನೋಡಿರಿ ಬಸವಣ್ಣ  ನಮ್ಮೂರ ಬೀದಿಯೊಳಗೆ  ಜಾತಿಯ ಹೊಲಸು  ಇನ್ನೂ ಗಬ್ಬು ನಾರುತ್ತಿದೆ   ತನುವ ಗುಡಿ ಮಾಡಿ  ಅಂಗೈಯಲ್ಲಿ ಲಿಂಗವೆಂದಿರಿ ಇವರು ತನುವಿನ ಮೂಲೆ ಮೂಲೆಯಲ್ಲಿ  ಜಾತಿಯನ್ನಿರಿಸಿ ಪೂಜೆಗೈದರು   ನೂರು ಜಾತಿಯ ಹೂಗಳನ್ನು ...

ಸ್ಟೇಟಸ್ ಕತೆಗಳು (ಭಾಗ ೧೬೫೫) - ಅಂತ್ಯ

ಏಪ್ರಿಲ್ ೧೯ ಲೇಖನ ೮ ವೀಕ್ಷಣೆ

ಆಹಾರ ಹುಡುಕುವ ಕೆಲಸ ಇರುವೆಗಳಿಗೆ ಶುರುವಾಗಿದೆ. ಹಾಗೆ ತಮ್ಮ ನಾಯಕ ಹೋದ ದಿಕ್ಕಿನಲ್ಲಿ ಉಳಿದ ಒಂದಷ್ಟು ಇರುವೆಗಳು ಹಿಂಬಾಲಿಸಲು ಶುರು ಮಾಡಿದವು. ಹೇಗೂ ತಂಡವನ್ನು ವಿಭಾಗ ಮಾಡಿದ್ದ ಕಾರಣ ಒಬ್ಬೊಬ್ಬರು ಒಂದೊಂದು ದಿಕ್ಕನ್ನು ಹಿಡಿದು ಪಯಣ ಮುಂದುವರಿ...