ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2026

ಏಪ್ರಿಲ್ 2026

೧೬೧ ಲೇಖನಗಳು

ಪದವಿ ಪೂರ್ವ ವಿದ್ಯಾರ್ಥಿಗಳ ಸಾಧನೆ

ಬರಹಗಾರರ ಬಳಗ ಏಪ್ರಿಲ್ ೧೬ ಲೇಖನ ೮ ವೀಕ್ಷಣೆ

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಇಲಾಖೆಯು ಫೆಬ್ರವರಿ 28 ರಿಂದ ಮಾರ್ಚ್‌ 17, 2026ರ ತನಕ ನಡೆಸಿದ ಪದವಿ ಪೂರ್ವ ವಿಭಾಗದ ದ್ವಿತೀಯ ವರ್ಷದ ಸಾರ್ವತ್ರಿಕ ಪರೀಕ್ಷಾ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದ...

ಅಮ್ಮ ನಾಡು

ಬರಹಗಾರರ ಬಳಗ ಏಪ್ರಿಲ್ ೧೬ ಕವನ ೬ ವೀಕ್ಷಣೆ

ಇಳೆಗೆ ಇಳಿವ ಎಲ್ಲ ಶಿಶುವು  ಅಳುತ ನುಡಿವ ಮೊದಲ ನುಡಿಯ  ಎಲ್ಲರನ್ನು ಪೊರೆವ ಅವಳ ಅಮ್ಮ ಎನುವರು   ನಾವು ನಡೆವ ನೆಲವು ತಾಯಿ  ನಾವು ಕುಡಿವ ಜಲವು ತಾಯಿ  ಜನ್ಮ ಕೊಟ್ಟ ನೆಲವೆ ನಮ್ಮ ತಾಯಿ ನಾಡದು   ನಾವು ನುಡಿವ ನ...

ಗಾನ ವಿಜ್ಞಾನ ಚೇತನ (ಭಾಗ ೨೪) - ಚಂದ್ರಶೇಖರ ತಾಳ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೫ ಲೇಖನ ೩ ವೀಕ್ಷಣೆ

ಕನ್ನಡದ ಸೃಜನಶೀಲ ಸಾಹಿತಿಗಳಲ್ಲಿ ಚಂದ್ರಶೇಖರ ತಾಳ್ಯ ಒಬ್ಬರು. ಕಾವ್ಯ, ಗದ್ಯ, ನಾಟಕ, ಅನುವಾದ ಸೇರಿದಂತೆ ಹಲವು ಸಾಹಿತ್ಯಕ ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ತಾಳ್ಯದವರ...

ಕನ್ನಡವೆಂದರೆ…

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೫ ಪುಸ್ತಕ ವಿಮರ್ಶೆ ೯ ವೀಕ್ಷಣೆ

ಕನ್ನಡ ಪ್ರೀತಿಯ ಅಪ್ಪಟ ಕನ್ನಡದ ಕವನ ಸಂಕಲನ ‘ಕನ್ನಡವೆಂದರೆ…’ ಬರೆದದ್ದು ವೀರೇಶ ಬ.ಕುರಿ ಸೋಂಪುರ. ಈ ಕವನ ಸಂಕಲನಕ್ಕೆ ಸೋಂಪುರ ಅವರು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ. ರಾಮಣ್ಣ ಅಲ್ಮರ್ಸಿಕೆರಿ ಅವರು ಮುನ್ನುಡಿಯನ್ನು...

ಹುಚ್ಚನೊಬ್ಬನ ಕನಸು

ಶ್ರೀರಾಮ ದಿವಾಣ ಏಪ್ರಿಲ್ ೧೫ ಲೇಖನ ೧೦ ವೀಕ್ಷಣೆ

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ ಎಲ್ಲಾ ಅಗ್ರಹಾರಗಳನ್ನು ನಾಶಪಡಿಸಬೇಕು. ಊರ ಒಳಗಿನ ಎಲ್ಲರ ಜೊತೆ ಸಹಜವಾಗಿ ಬದುಕುವಂತ...

ಸ್ಟೇಟಸ್ ಕತೆಗಳು (ಭಾಗ ೧೬೫೧) - ಬದುಕಿನಾಸೆ

ಬರಹಗಾರರ ಬಳಗ ಏಪ್ರಿಲ್ ೧೫ ಲೇಖನ ೭ ವೀಕ್ಷಣೆ

ಅವರ ಬದುಕಿನಲ್ಲಿ ನೋವಿಲ್ಲದೇನಲ್ಲ ಆದರೆ ಅದನ್ನ ಎಲ್ಲೂ ತೋರಿಸಿಕೊಳ್ಳದೆ ಹಂಚಿಕೊಳ್ಳದೇ ಎಲ್ಲರೊಂದಿಗೆ ಸಂತಸವನ್ನೇ ದಾಟಿಸುವ ಪುಟ್ಟ ಜೀವಗಳು, ದೇಹ ವಯಸ್ಸಿನೊಂದಿಗೆ ಮಾಗಿದೆ. ಬದುಕಿನಲ್ಲಿ ಹೊಸ ಆಸೆಗಳೇನೂ ಇಲ್ಲ ಇದ್ದ ಬದುಕ...

ವಿಷು ಕಣಿ

ಬರಹಗಾರರ ಬಳಗ ಏಪ್ರಿಲ್ ೧೫ ಕವನ ೯ ವೀಕ್ಷಣೆ

ಬಂತು ಬಂತು ವಿಷುವು ನೋಡು ನಮ್ಮ ಹಬ್ಬ ವಿಷ್ಣು ಕನಿಯ ಹಾಡು ಸೂರ್ಯನಿಂದು ಬರುವನು ಮೇಷರಾಶಿಗೆ ವಿಷು ಕಣಿಯ ಹೆಸರಲಿ ಸಂಕ್ರಾತಿಗೆ!   ಬೆಳಗನೆದ್ದು ಮೀಯುತ ಸೂರ್ಯನಿಗೆ ನಮಿಸುತ ಸೌರಮಾನ ಯುಗಾದಿಯ ಹರುಷದಿಂದ ಆಚರಿಸು...

‘ಬಿಸು ಪರ್ಬ’ ಎನ್ನುವ ಸೌರಮಾನ ಯುಗಾದಿ

ಬರಹಗಾರರ ಬಳಗ ಏಪ್ರಿಲ್ ೧೫ ಲೇಖನ ೧೨ ವೀಕ್ಷಣೆ

ಚಾಂದ್ರಮಾನ ಯುಗಾದಿಯ ಸಂಭ್ರಮವನ್ನು ನಾವೆಲ್ಲ ಬೇವು-ಬೆಲ್ಲ ಮೆಲ್ಲುವುದರೊಂದಿಗೆ ಸಡಗರದಿಂದ ಆಚರಿಸಿದ್ದೇವೆ. ಈ ವರ್ಷ ಸೌರಮಾನ ಯುಗಾದಿ(ವಿಷು ಹಬ್ಬ,ಬಿಸು ಪರ್ಬ)ವನ್ನು ಈ ದಿನ (ಎಪ್ರಿಲ್ ೧೫) ಆಚರಿಸುತ್ತಿದ್ದೇವೆ. ಜಗಕೆಲ್ಲ...

ಉತ್ತಮ ಆರೋಗ್ಯಕ್ಕೆ ಅವರೆ ಸೇವಿಸಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೪ ಲೇಖನ ೮ ವೀಕ್ಷಣೆ

ಕರಾವಳಿ ಮಲೆನಾಡಿನ ಜನರನ್ನು ಬಿಟ್ಟರೆ ಉಳಿದೆಡೆ ಕಾಳಿನ ಸಾರಿಲ್ಲದೆ ಊಟವೇ ಅಪೂರ್ಣ. ಅವರೇ ಕಾಳು ಬಳಸಿ ಮಾಡಿದ ಪದಾರ್ಥ ಇದ್ದರೆ ಊಟ  ಸಂಪನ್ನ. ಅವರೇ ಕಾಳು ಮಾರಾಟ ಮಾಡದ ತರಕಾರೀ ಅಂಗಡಿಗಳಿಲ್ಲ. ಎಷ್ಟು ಸಣ್ಣ ಹೊಲ ಹೊಂದಿದವರ...

ಮಹಿಳಾ ಮೀಸಲು ವಿಷಯದಲ್ಲಿ ರಾಜಕೀಯ ಬೇಡ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೪ ಲೇಖನ ೧೧ ವೀಕ್ಷಣೆ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಮತದಾನಕ್ಕಷ್ಟೇ ಸೀಮಿತವಾಗದೇ, ಶಾಸನ ರೂಪಿಸುವ ನಿರ್ಣಾಯಕ ಸ್ಥಾನಗಳಲ್ಲಿಯೂ ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಇರಬೇಕು ಎಂಬುದು ದಶಕಗಳ ಅಶಯ. ಇದೀಗ ಮಹಿಳಾ ಮೀಸಲು ಮಸೂ...

ಬಾಬಾ ಸಾಹೇಬರಿಗೊಂದು ಪತ್ರ...

ಶ್ರೀರಾಮ ದಿವಾಣ ಏಪ್ರಿಲ್ ೧೪ ಲೇಖನ ೮ ವೀಕ್ಷಣೆ

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತದ ಸದ್ಯದ ಪರಿಸ್ಥಿತಿಯ ಒಂದು ಸಣ್ಣ ಪರಿಚಯ. 77 ವರ್ಷಗಳ ನಂತರ, ನೀವು ಕರಡು ಸಮಿತಿಯ ಅಧ್ಯಕ್ಷರಾಗಿ ಸಲ್ಲಿಸಿದ ಸಂವಿಧಾನದ ಅಧಿನಿಯಮಗಳಿಗೆ ಅನುಗುಣವಾಗಿ ನಡೆದುಕೊಂಡು ಬರುತ್...

ಸ್ಟೇಟಸ್ ಕತೆಗಳು (ಭಾಗ ೧೬೫೦) - ಕಾರ್ಯಕರ್ತ

ಬರಹಗಾರರ ಬಳಗ ಏಪ್ರಿಲ್ ೧೪ ಲೇಖನ ೪ ವೀಕ್ಷಣೆ

ಹಪಹಪಿಕೆ ನಿಲ್ಲುತ್ತಿಲ್ಲ, ಒಪ್ಪಿಗೆಗೆ ಸಹಿಹಾಕುವಾಗ ಕೈ ನಡುಗುತ್ತಿದೆ. ಮಾತು ತೊದಲುತ್ತಿದೆ, ಸ್ವಂತವಾಗಿ ನಿಲ್ಲಲು, ಓಡಾಡಲು, ಸ್ವಂತ ಕೆಲಸ ಮಾಡಿಕೊಳ್ಳಲು ಸಾದ್ಯವಿಲ್ಲದ ಸ್ಥಿತಿ, ಆದರೂ ಅಧಿಕಾರ ಬೇಕು. ತನಗೆ, ತನ್ನ ಮಗನ...

ಭೀಮ ಜ್ಯೋತಿ ಉರಿಯಲಿ…

ಬರಹಗಾರರ ಬಳಗ ಏಪ್ರಿಲ್ ೧೪ ಕವನ ೭ ವೀಕ್ಷಣೆ

ಕಗ್ಗತ್ತಲ ಜಗದಲಿ ಕಾರ್ಮೋಡವು ಕವಿಯಲು, ಜಗದಂಬರದೆಡೆಯಲಿ ಭೀಮ ತಾರೆ ಉದಿಸಲು, ದಶ ಕೋಟಿ ತಾರೆಗಳು ಮಿನುಮಿನುಗಿ ನಲಿದವು. !!ಜೈ ಭೀಮ್, ಜೈ ಭೀಮ್, ಜೈ ಭೀಮ್!!   ಅಸ್ಪೃಶ್ಯರ ಪಾಲಿಗೆ, ಬೀಮರಾವು ಜನಿಸಲು,  ನಿಟ್ಟುಸಿ...

ಪರ ಭಾಷೆಯ ಹಾಡುಗಳ ಅರ್ದಂಬರ್ಧ ಅನುವಾದಗಳ 57ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೩ ಬ್ಲಾಗ್ ೧೦ ವೀಕ್ಷಣೆ

ಮೂಲ ಧಾಟಿಯಲ್ಲಿಯೇ ಅರೆಬರೆ ಅನುವಾದ ಮಾಡಿ ನಾನು ಹಾಡಿಕೊಂಡ ಕೆಲವು ಹಾಡುಗಳು ಇಲ್ಲಿವೆ. 561) ಮೂಲ ಹಾಡು : ತುಮ್ಹಾರಿ ಜುಲ್ಫ್ ಕೆ ಸಾಯೇ ಮೇ ಅನುವಾದ - ನಿನ್ನ ಹೆರಳ ನೆರಳಲ್ಲಿ ನಾನು  ಬಾಳ ಕಳೆಯುವೆ 562) ಮೂಲ ಹಾಡು...

ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹುಣಸೆ ಹುಳಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೩ ಲೇಖನ ೧೦ ವೀಕ್ಷಣೆ

ನಾನು ಸಣ್ಣವನಿದ್ದಾಗ ನನ್ನ ಅಜ್ಜಿ ಮನೆಯ ಹಿಂದುಗಡೆಯೇ ಹುಣಸೆ ಹುಳಿ ಅಥವಾ ಹಣ್ಣು ಮರ ಇತ್ತು. ಆಗ ಹುಣಸೆ ಹುಳಿ ಮಾತ್ರ ಇತ್ತು. ಅದು ಎಷ್ಟೇ ಹಣ್ಣಾದರೂ ಅದರ ರುಚಿ ಹುಳಿಯೇ ಆಗಿತ್ತು. ಆದರೆ ಈಗ ಹಾಗಲ್ಲ. ಸಿಹಿ ಹುಣಸೆ ಹಣ್ಣು...

ಕಡೇಮನೆ ಗೋಪಾಲ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೩ ಪುಸ್ತಕ ವಿಮರ್ಶೆ ೧೦ ವೀಕ್ಷಣೆ

ದಿನೇಶ ಹುಲಿಮನೆಯವರ ‘ಕಡೇಮನೆ ಗೋಪಾಲ’ ಕಾದಂಬರಿಯು ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ಎಂಬ ಪೆಡಂಭೂತದ ಬಗ್ಗೆ ವಿಸ್ತೃತವಾಗಿ ಚಿತ್ರಿಸುತ್ತಾ ಹೋಗುತ್ತದೆ. ಈ ಕಾದಂಬರಿಗೆ ಲೇಖಕರು ಬರೆದ ನಾಲ್ಕು ಸಾಲುಗಳು ಹೀಗಿವೆ… “ಪ್ರ...

ಭಿನ್ನತೆಯಲ್ಲಿ ಸಮರಸ

ಶ್ರೀರಂಗಪಟ್ಟಣ ಜಗನ್ನಾಥ ಮೂರ್ತಿ ರಾಘವೇಂದ್ರ ಏಪ್ರಿಲ್ ೧೩ ಕವನ ೮ ವೀಕ್ಷಣೆ

ನಾಮ ಒಂದೆ, ರೂಪ ಒಂದೆ. ಗುಣ ಬೇರೆ, ಕ್ರಿಯೆ ಬೇರೆ.   ಕರವೆರಡು ರೂಪ ಒಂದೆ. ಎಡ ಬಲ ತರತಮ ಕ್ರಿಯೆ ಬೇರೆ. ಕಾಲೆರಡು  ರೂಪ ಒಂದೆ. ಒಂದರ ಹಿಂದೆ ಒಂದು ಅಡಿಯಿಡೆ ನಡಿಗೆ.   ಕಣ್ಣಗಳೆರಡು ದೃಶ್ಯ ಬೇರೆ. ನೋಡಲೊಂದು,...

ಆಶಾ ಭೋಸ್ಲೆ

ಶ್ರೀರಾಮ ದಿವಾಣ ಏಪ್ರಿಲ್ ೧೩ ಲೇಖನ ೧೨ ವೀಕ್ಷಣೆ

ಸಂಗೀತ ಎಂಬ ಮಾಂತ್ರಿಕ ಮತ್ತು ಭಾವನಾತ್ಮಕ ಹಾಗೂ ಭ್ರಮಾತ್ಮಕ ಶಕ್ತಿಯ ಉತ್ತುಂಗ ಧ್ವನಿಯೊಂದು ನಮ್ಮನ್ನಗಲಿದ ಸಂದರ್ಭದಲ್ಲಿ.... ಶಬ್ದ ಅಥವಾ ಧ್ವನಿ ಕ್ರಮಬದ್ಧತೆಯ -  ಶಿಸ್ತುಬದ್ಧತೆಯ  ತರಂಗಗಳನ್ನು ಸಂಗೀತ ಎಂದು ಗ್ರಹಿಸಬ...

ಖಾರ ಪೊಂಗಲ್

ಬರಹಗಾರರ ಬಳಗ ಏಪ್ರಿಲ್ ೧೩ ಅಡುಗೆ ೧೦ ವೀಕ್ಷಣೆ

ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಹೆಸರುಬೇಳೆ ಮತ್ತು ಅಕ್ಕಿಯನ್ನು ಕುಕ್ಕರಿಗೆ ಹಾಕಿ. ನೀರು, ಒಂದು ಚಮಚ ತುಪ್ಪ, ಉಪ್ಪು ಹಾಕಿ ಮುಚ್ಚಳ ಮುಚ್ಚಿ ಮೂರು ವಿಷಲ್ ಬರುವವರೆಗೆ ಬೇಯಿಸಿ. ಬಳಿಕ ನಿಧಾನವಾಗಿ...

ಸ್ಟೇಟಸ್ ಕತೆಗಳು (ಭಾಗ ೧೬೪೯) - ಭಗವಂತ

ಬರಹಗಾರರ ಬಳಗ ಏಪ್ರಿಲ್ ೧೩ ಲೇಖನ ೬ ವೀಕ್ಷಣೆ

ರಾಯರ ಮನೆಯಲ್ಲಿ ಇಂದು ದೊಡ್ಡ ಕಾರ್ಯಕ್ರಮ.ಮನೆ ತುಂಬಾ ಜನ, ಸದ್ದು, ಸಂಭ್ರಮ... ಆದರೆ ಯಾವುದೋ ಕೊರತೆ. ಹಿಂದೆ ಇಂತಹ ಸಂದರ್ಭಗಳಲ್ಲಿ ಮನೆಯವರೇ ಕೆಲಸ ಮಾಡುತ್ತಿದ್ದರು. ನಗುವು, ಮಾತು,ಶ್ರಮ-ಅದೇ ಹಬ್ಬದ ಸೊಗಸು.ಆದರೆ ಇಂದು....