ಪುಟಗಳು
೫೧,೬೫೩
ಲೇಖನಗಳು
೧೪,೭೮೨
ವರ್ಗಗಳು
೧೪,೭೩೭
ಕಾಮೆಂಟ್‌ಗಳು
೧,೪೯,೧೦೬

ವಿಶೇಷ ಲೇಖನ

ರಜಾಕಾಲದ ಚಟುವಟಿಕೆ 6: ಮಣ್ಣಿನಿಂದ ಆಕೃತಿಗಳ ರಚನೆ
ದಿನದ ಓದು

ರಜಾಕಾಲದ ಚಟುವಟಿಕೆ 6: ಮಣ್ಣಿನಿಂದ ಆಕೃತಿಗಳ ರಚನೆ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೦, ೨೦೨೬ ಲೇಖನ

ಮಣ್ಣಿನಿಂದ ಮಡಕೆ, ಹೂಜೆ, ಪಾತ್ರೆಗಳು, ಲೋಟಗಳು, ಹಣತೆಗಳು, ಕುಂಡಗಳು, ಇಟ್ಟಿಗೆಗಳು ಇತ್ಯಾದಿಗಳನ್ನು ರಚಿಸುವುದು ಪುರಾತನ ಭಾರತೀಯ ಕಲೆ. ಹಾಗೆಯೇ ಮಣ್ಣಿನಿಂದ ಮಕ್ಕಳ ಆಟಿಕೆಗಳನ್ನೂ ರಚಿಸಬಹುದು: ಗೊಂಬೆಗಳು, ಪ್ರಾಣಿಗಳು, ಪಕ್ಷಿಗಳು, ಪುಟ್ಟ ಅಡುಗೆ ಪಾತ್ರೆಗಳು, ಪರಿಕರಗಳು, ಚಕ್ರದ ಗಾಡಿಗಳು ಮತ್ತು ಮನೆಗಳ ಪುಟ್ಟ ಮಾದರಿಗಳು. ಅವಲ್ಲದೆ ಹಣ್ಣುಗಳು ಮತ್ತು ತರಕಾರಿಗಳ ಪ್ರ...

ಇತ್ತೀಚಿನ ಲೇಖನಗಳು

ಏಪ್ರಿಲ್ ೨೨

ಗಾನ ವಿಜ್ಞಾನ ಚೇತನ (ಭಾಗ ೨೫) - ರಾಜಪ್ಪ ದಳವಾಯಿ

ಡಾ. ರಾಜಪ್ಪ ದಳವಾಯಿ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಅನುವನಹಳ್ಳಿಯವರು. ೧೯೬೨ರಲ್ಲಿ ಜನನ. ಕನ್ನಡ ಪ್ರಾಧ್ಯಾಪಕರು. ಇವರು ಎಂಎ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲ...

ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೨೨

ಮುಗಿಲ ನಕ್ಷತ್ರ

ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆ...

ಕೆ.ಪಿ.ಅಶ್ವಿನ್ ರಾವ್
ಏಪ್ರಿಲ್ ೨೨

ಅಗಾಧ ಭಾವನೆಗಳ ಅಕ್ಷಯ ಪಾತ್ರೆ ನಮ್ಮ ಮನಸ್ಸು

ರಾತ್ರಿ 8 - 30 ರ ಸಮಯ, ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿನ್ನೆ ರಾತ್ರಿ 8.30 ರ ನೇರ ಪ್ರಸಾರದ ಭಾಷಣ ಹೇಳಿದ ಮೇಲೆ ನನ್ನಲ್ಲಿ ಉಂಟಾದ ಕೆಲವು ಭಾವನೆಗಳು ಈ ರೀ...

ಶ್ರೀರಾಮ ದಿವಾಣ
ಏಪ್ರಿಲ್ ೨೨

ಸ್ಟೇಟಸ್ ಕತೆಗಳು (ಭಾಗ ೧೬೫೮) - ಬೇಧ

ಶಾರದಕ್ಕ ತುಂಬಾ ಜೋರು ಸ್ವರದಲ್ಲಿ ತನ್ನ ಮಗನ ಜೊತೆ ಮಾತನಾಡುತ್ತಿದ್ದರು. ಮಗ ಅಮೆರಿಕದಲ್ಲಿ ಕೆಲಸ ಮಾಡ್ತಾ ಇದ್ದ. ಹಾಗಾಗಿ ಫೋನಿನ ಸಂಭಾಷಣೆ ಅಕ್ಕ ಪಕ್ಕದ ಮನೆಯವರಿಗೂ ಕೇಳ್...

ಬರಹಗಾರರ ಬಳಗ
ಏಪ್ರಿಲ್ ೨೨

ಬೇಸಿಗೆಯ ಬಸವ ಜಯಂತಿ

ಯಾರಿಗೆಲ್ಲ ನೆನಪಿದೆ ಈ ಹೂವು ಬಿರು ಬಿಸಿಲಲ್ಲಿ ನಗುತ್ತಾ ನಿಂತಿರುವ, ತಪ್ಪದೇ ಈ ಕಾಲಕ್ಕೆ ಅರಳುವ ಹೂವಿದು. ಮರದ ತುಂಬ ಹೂವೆ ಕಾಣಸಿಗುತ್ತೆ. ಮಧ್ಯದಲ್ಲಿ ಒಂದೆರಡು ಎಲೆಗಳ...

ವಿನುತ ಬೋ.ಕುಮಾರಸ್ವಾಮಿ
ಏಪ್ರಿಲ್ ೨೨

ನವಣೆ ಪೊಂಗಲ್

ಹೆಸರುಬೇಳೆ ಹಾಗೂ ನವಣೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಐದು ಕಪ್ ನೀರು ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಹಾಕಿ ಎರಡು ಕಪ್ ನೀರು ಸೇರಿಸಿ ಒಂದೆಳೆ ಪಾಕ ಬರುವವರೆ...

ಬರಹಗಾರರ ಬಳಗ

ಎಲ್ಲಾ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೬೫೬) - ವಿಳಾಸ

ಬರಹಗಾರರ ಬಳಗ ಏಪ್ರಿಲ್ ೨೦ ಲೇಖನ ೯ ವೀಕ್ಷಣೆ

ಯಾರಿಗೂ ತಲುಪದ ಪತ್ರ ಒಂದನ್ನ ಬರೆಯಲು ಆತ ಶುರು ಹಚ್ಚಿಕೊಂಡಿದ್ದಾನೆ. ಆ ಪತ್ರದಲ್ಲಿ ಅವನ ಮನಸ್ಸು ನಿಜವಾಗಿ ಆಲೋಚಿಸಿದ ರೀತಿ, ಕೆಟ್ಟ ಆಲೋಚನೆಗಳು, ಒಳ್ಳೆಯ ಆಲೋಚನೆಗಳು, ಯಾರ್ಯಾರನ್ನ ಕಂಡಾಗ ಮನಸ್ಸಲ್ಲಿ ಏನೇನು ಭಾವನೆಗಳು...

ಇದ್ದಂಗೆ ಇರೋದಿಲ್ಲ !

ಬರಹಗಾರರ ಬಳಗ ಏಪ್ರಿಲ್ ೨೦ ಲೇಖನ ೧೦ ವೀಕ್ಷಣೆ

ಇಂದು ಈ ಜಗತ್ತಿನ ವಸ್ತು ಮತ್ತು ವ್ಯಕ್ತಿಗಳ ಸ್ವರೂಪದ ಬಗ್ಗೆ ತಿಳಿದುಕೊಳ್ಳೋಣ. ಈ ಜಗತ್ತಿನ ಯಾವುದೇ ವಸ್ತು, ಜೀವಿ ಯಾವುದೇ ಆಗಲಿ, ಅದು ಇದ್ದ ಹಾಗೆ ಇರುವುದಿಲ್ಲ. ಉದಾಹರಣೆಗೆ : ನಮಗೆ ಒಂದೆರಡು ಬಿಳಿ ಕೂದಲು ಬಂದಿತೆಂದರೆ...

ಮಾನವತೆ ಮರೆಯಾಯಿತು

ಬರಹಗಾರರ ಬಳಗ ಏಪ್ರಿಲ್ ೨೦ ಕವನ ೪ ವೀಕ್ಷಣೆ

ಬಂದು ನೋಡಿರಿ ಬಸವಣ್ಣ  ನಮ್ಮೂರ ಬೀದಿಯೊಳಗೆ  ಜಾತಿಯ ಹೊಲಸು  ಇನ್ನೂ ಗಬ್ಬು ನಾರುತ್ತಿದೆ   ತನುವ ಗುಡಿ ಮಾಡಿ  ಅಂಗೈಯಲ್ಲಿ ಲಿಂಗವೆಂದಿರಿ ಇವರು ತನುವಿನ ಮೂಲೆ ಮೂಲೆಯಲ್ಲಿ  ಜಾತಿಯನ್ನಿರಿಸಿ ಪೂಜೆಗೈದರು   ನೂ...

ಇಸ್ರೇಲ್ ಮತ್ತು ಬೆಂಜಮಿನ್ ನೆತನ್ಯಾಹು

ಶ್ರೀರಾಮ ದಿವಾಣ ಏಪ್ರಿಲ್ ೧೯ ಲೇಖನ ೧೩ ವೀಕ್ಷಣೆ

ಶೌರ್ಯ, ಕ್ರೌರ್ಯ, ಆದರ್ಶ ಮತ್ತು ಎಚ್ಚರಿಕೆ. ಇಸ್ರೇಲ್ ದೇಶದ ದ್ವೇಷದ ಬೆಂಕಿ ತನ್ನ ತಾನು ಸುಡುವುದಲ್ಲದೆ ಇತರರನ್ನೂ ಸುಡುತ್ತಿದೆ. ಇಸ್ರೇಲ್ ತನ್ನ ಭದ್ರತೆ ಮತ್ತು ರಕ್ಷಣೆಯ ನೆಪವೊಡ್ಡಿ ಇಡೀ ವಿಶ್ವಕ್ಕೆ ಬೆಂಕಿ ಹಾಕುತ್ತಿ...

ಪುಸ್ತಕ ವಿಮರ್ಶೆಗಳು

ಮುಗಿಲ ನಕ್ಷತ್ರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೨

ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ...

ಅನಾಮಧೇಯ ಕರೆ

ಅನಾಮಧೇಯ ಕರೆ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೦

''ಹಲೋ'' ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು? ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದ...

ವಿಹಾರ

ವಿಹಾರ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೧೭

ಶ್ರದ್ಧಾ ಹಂಡಿಗಿ ಬರೆದ ೪೦ ಪುಟಗಳ ಪುಟ್ಟ ಕವನ ಸಂಕಲನದ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಇಂದುಮತಿ ಮ. ಅಂಗಡಿ. ಇವರು ಮುನ್ನುಡಿಯನ್ನು ವ್ಯಕ...

ಪಾಕವಿಧಾನಗಳು

ನವಣೆ ಪೊಂಗಲ್

ಬರಹಗಾರರ ಬಳಗ ಏಪ್ರಿಲ್ ೨೨

ಹೆಸರುಬೇಳೆ ಹಾಗೂ ನವಣೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಐದು ಕಪ್ ನೀರು ಹಾಕಿ ಬೇಯಿಸಿ. ಬಾಣಲೆಗೆ ಬೆಲ್ಲ ಹಾಕಿ ಎರಡು ಕಪ್ ನೀರು ಸೇರಿಸ...

ಖಾರ ಪೊಂಗಲ್

ಖಾರ ಪೊಂಗಲ್

ಬರಹಗಾರರ ಬಳಗ ಏಪ್ರಿಲ್ ೧೩

ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಹೆಸರುಬೇಳೆ ಮತ್ತು ಅಕ್ಕಿಯನ್ನು ಕುಕ್ಕರಿಗೆ ಹಾಕಿ. ನೀರು, ಒಂದು ಚಮಚ ತುಪ್ಪ, ಉಪ್ಪು ಹಾಕ...

ಅವರೆಕಾಳಿನ ಸಿಹಿ ಪೊಂಗಲ್

ಅವರೆಕಾಳಿನ ಸಿಹಿ ಪೊಂಗಲ್

ಬರಹಗಾರರ ಬಳಗ ಏಪ್ರಿಲ್ ೦೯

ಹೆಸರುಬೇಳೆಯನ್ನು ಪರಿಮಳ ಬರುವವರೆಗೆ ಹುರಿಯಿರಿ. ಬಳಿಕ ಅಕ್ಕಿ ಮತ್ತು ಹೆಸರುಬೇಳೆಯನ್ನು ಕುಕ್ಕರಿಗೆ ಹಾಕಿ. ಜೊತೆಗೆ ಹಿತಕಿದ ಅವರೆಕಾಳು, ಒಂದು ಕಪ...

ತಿಂಗಳ ಆರ್ಕೈವ್‌ಗಳು